Surprise Me!

ಅತ್ತಿಗೆ ಸೀಮಂತ ಮುಗಿಸಿದ ದೊಡ್ಡ ಮನವಿಯೊಂದನ್ನು ಮಾಡಿಕೊಂಡ Dhruva Sarja | Filmibeat Kannada

2020-10-05 28,817 Dailymotion

ನಟ ಧ್ರು ಸರ್ಜಾ ತಮ್ಮ ಅಭಿಮಾನಿಗಳಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ಅಕ್ಟೋಬರ್ 6 ರಂದು ಧ್ರುವ ಅವರ ಹುಟ್ಟುಹಬ್ಬವಿದ್ದು, ತಮ್ಮ ನೆಚ್ಚಿನ ನಟನ ಜನುಮದಿನಕ್ಕೆ ಶುಭಕೋರಲು ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಮನೆ ಬಳಿ ಜಮಾಯಿಸುವ ಸಾಧ್ಯತೆ ಇದೆ. ಹಾಗಾಗಿ, ಒಂದು ದಿನ ಮುಂಚಿತವಾಗಿಯೇ ಧ್ರುವ ಸರ್ಜಾ ಅಭಿಮಾನಿಗಳಿಗೆ ''ದಯವಿಟ್ಟು ನೀವು ಇದ್ದ ಕಡೆಯಿಂದ ಶುಭಹಾರೈಸಿ'' ಎಂದು ಕೇಳಿಕೊಂಡಿದ್ದಾರೆ<br />#Chiru #MeghanaRaj #DhruvaSarja<br /> Kannada actor Dhruva Sarja requests fans not to gather at his house to celebrate birthday on october 6th.

Buy Now on CodeCanyon